‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ‘ಹೌ ಈಸ್ ದಿ ಜೋಶ್..? ಹೈ ಸರ್’ ಅನ್ನೋ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈಗ ಈ ಡೈಲಾಗ್‌ನ್ನು ನಮ್ಮ ಟೀಂ ಇಂಡಿಯಾ ಆಟಗಾರರು ಸಹ ಹೇಳಿದ್ದಾರೆ.